ಬೇಸಿಗೆ ದಿನಗಳಲ್ಲಿ ಡಾರ್ಜಿಲಿಂಗ್, ಸಿಕ್ಕಿಂ ಪ್ರವಾಸ ಬೆಸ್ಟ್ – ಅಡಿಗಾಸ್ ಯಾತ್ರಾದಿಂದ ವಿಶೇಷ ಪ್ಯಾಕೇಜ್!
ಬೆಂಗಳೂರು: ಹಿಮಾಲಯದ ಮಡಿಲಿನಲ್ಲಿರುವ ಡಾರ್ಜಿಲಿಂಗ್ ಮತ್ತು ಸಿಕ್ಕಿಂ, ಪ್ರಕೃತಿ ಪ್ರೇಮಿಗಳಿಗೆ ಮತ್ತು ಸಾಹಸಪ್ರಿಯರಿಗೆ ಸ್ವರ್ಗದಂತಿವೆ. ಬೇಸಗೆಯಲ್ಲಿ ಹೋಗಲೇಬೇಕಾದ ಪ್ರವಾಸಿ ತಾಣಗಳಿವು. ಪಶ್ಚಿಮ ಬಂಗಾಳದ ಉತ್ತರದ ತುದಿಯಲ್ಲಿರುವ ಡಾರ್ಜಿಲಿಂಗ್ ಪಟ್ಟಣ ಮತ್ತು ಪುರಸಭೆಯಾಗಿದೆ. ಚಹಾ ತೋಟಗಳು...
