ಭಾರತ ಪ್ರವಾಸ

ಪುರಿ – ಕೊನಾರ್ಕ್ – ಕಲ್ಕತ್ತಾ ಸುತ್ತಲು ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!

ಬೆಂಗಳೂರು: ಪವಿತ್ರ ಕ್ಷೇತ್ರಗಳ ದರ್ಶನದ ಜೊತೆಗೆ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಅನುಭವವನ್ನು ಒಂದೇ ಪ್ರವಾಸದಲ್ಲಿ ಅನುಭವಿಸಬೇಕೆಂದಿದ್ದೀರಾ? ಹಾಗಿದ್ರೆ ಅಡಿಗಾಸ್ ಯಾತ್ರಾ ನಿಮಗಾಗಿ ತಂದಿದೆ 6 ದಿನಗಳ ವಿಶೇಷ ಪುರಿ, ಕೊನಾರ್ಕ್ ಮತ್ತು ಕಲ್ಕತ್ತಾ ಪ್ಯಾಕೇಜ್ ಪ್ರವಾಸ.

ಈ ವಿಶೇಷ ಯಾತ್ರೆಯಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ. ಸುಸಜ್ಜಿತ ವಸತಿ, ಆರಾಮದಾಯಕ ಪ್ರಯಾಣ ಮತ್ತು ಸಸ್ಯಾಹಾರಿ ಊಟೋಪಚಾರದೊಂದಿಗೆ ಯಾತ್ರಿಕರಿಗೆ ಸಂಪೂರ್ಣ ಆರಾಮದಾಯಕ ಪ್ರವಾಸ ಅನುಭವವನ್ನು ಅಡಿಗಾಸ್ ಯಾತ್ರಾ ಒದಗಿಸುತ್ತದೆ.

📅 ಪ್ರವಾಸದ ದಿನಾಂಕಗಳು

ಜೂನ್‌ : 10
ಜುಲೈ : 02, 09
ಆಗಸ್ಟ್‌ : 06, 12
ಸೆಪ್ಟೆಂಬರ್‌ : 03, 09
ಅಕ್ಟೋಬರ್‌ : 01, 07
ನವೆಂಬರ್‌ : 05, 11
ಡಿಸೆಂಬರ್‌ : 03, 09

👉 ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಆಯ್ಕೆ ಮಾಡಿ!

📍 ಪ್ರವಾಸದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳು

ಭುವನೇಶ್ವರ (Bhubaneswar)
ಧೌಲಿ (Dhauli)
ಸಾಖಿಗೋಪಾಲ ದೇವಾಲಯ (Sakhigopal Temple)
ಪುರಿ ಜಗನ್ನಾಥ ದೇವಾಲಯ (Jagannath Temple)
ಕೊನಾರ್ಕ್‌ ಸೂರ್ಯ ದೇವಾಲಯ ( Konark Sun Temple)
ದಕ್ಷಿಣೇಶ್ವರ ಕಾಳಿ ಮಂದಿರ (Dakshineswar Kali Temple)
ಕಲ್ಕತ್ತಾ (Kolkata)
ಗಂಗಾಸಾಗರ್‌ (Gangasagar)
ಹೌರಾ ಬ್ರಿಡ್ಜ್ (Howrah Bridge)

✨ ಪ್ಯಾಕೇಜ್ ಹೈಲೈಟ್ಸ್

✔️ ಎಸಿ ರೂಮ್ಸ್‌ 🏨
✔️ ಎಸಿ ವಾಹನ 🚐
✔️ ಸಸ್ಯಾಹಾರಿ ಊಟೋಪಚಾರ 🍽️
✔️ ನುರಿತ ಟೂರ್‌ ಗೈಡ್‌ 🧭
✔️ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅನುಭವ 🙏
✔️ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ✈️

🎁 ಅಡಿಗಾಸ್ ಯಾತ್ರಾದ ವಿಶೇಷ ಆಫರ್

ಬೆಲೆ ಏರಿಕೆಯ ನಡುವೆಯೂ ಪ್ರವಾಸಿಗರಿಗೆ ವಿಶೇಷ ಅವಕಾಶ! ಮೇ 30ರೊಳಗೆ ಬುಕ್ಕಿಂಗ್ ಮಾಡಿದರೆ ಈ ವರ್ಷದ ಯಾವುದೇ ಪ್ರವಾಸವನ್ನು ಹಳೆಯ ದರದಲ್ಲೇ ಪಡೆಯಬಹುದು. ಅಂದಹಾಗೆ ಜೂನ್‌ 1ರಿಂದ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ಪುರಿ, ಕೊನಾರ್ಕ್, ಕಲ್ಕತ್ತಾ ಪ್ರವಾಸ ಬಯಸುವವರು ಈಗಲೇ ಬುಕ್ಕಿಂಗ್ ಮಾಡಿಕೊಳ್ಳಿ!

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
📱 7022259008 /9449478944 ☎ 080-26616678
🌐 Website: www.adigasyatra.com

ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ ✈️🌍

Related posts

ಅಡಿಗಾಸ್‌ ಯಾತ್ರಾದಿಂದ ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌, ಪಿನ್ ಟು ಪಿನ್ ವಿವರ!

Adigas Yatra

ನೇಪಾಳ – ಮುಕ್ತಿನಾಥ – ಜನಕಪುರ ಯಾತ್ರೆ 2026 – ಅಡಿಗಾಸ್ ಯಾತ್ರಾ ಜೊತೆ ದೈವಿಕ ಅನುಭವ

Adigas Yatra

ರಾಜಸ್ಥಾನದ ರಾಜಮನೆತನದ ವೈಭವ ಸವಿಯಲು 10 ದಿನಗಳ ವಿಶೇಷ ಪ್ಯಾಕೇಜ್‌ ತಂದ ಅಡಿಗಾಸ್‌ ಯಾತ್ರಾ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page