ಕೇರಳ ಸ್ಪೆಷಲ್ ಟೂರ್ – ಅಡಿಗಾಸ್ ಯಾತ್ರಾದ 7 ದಿನಗಳ ಪ್ಯಾಕೇಜ್ ಪ್ರವಾಸ
ಬೆಂಗಳೂರು: ಹಚ್ಚಹಸಿರಿನ ಬೆಟ್ಟಗಳು, ಮನಮೋಹಕ ಜಲಮಾರ್ಗಗಳು, ಸುಂದರ ಕಡಲತೀರಗಳು, ಪುರಾತನ ದೇವಾಲಯಗಳು, ಮಂಜಿನಿಂದ ಆವೃತವಾದ ಗಿರಿಧಾಮಗಳು… ಪ್ರಕೃತಿಯ ವೈವಿಧ್ಯಮಯ ಸೌಂದರ್ಯವನ್ನು ಒಂದೇ ರಾಜ್ಯದಲ್ಲಿ ಕಣ್ತುಂಬಿಕೊಳ್ಳಬೇಕೆಂದರೆ ಕೇರಳಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ‘ಗಾಡ್ಸ್ ಓನ್ ಕಂಟ್ರಿ’...
