ಕೇರಳ ಬ್ಯಾಕ್‌ವಾಟರ್ಸ್ – ಅಡಿಗಾಸ್ ಯಾತ್ರಾದ 5 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಹಚ್ಚಹಸಿರಿನ ಪ್ರಕೃತಿ, ಮಂಜಿನಿಂದ ಆವೃತವಾದ ಬೆಟ್ಟಗಳು, ಮಸಾಲೆ ತೋಟಗಳು, ಶಾಂತವಾದ ಸರೋವರಗಳು ಮತ್ತು ಮನಮೋಹಕ ಬ್ಯಾಕ್‌ವಾಟರ್ಸ್… ಇವೆಲ್ಲವನ್ನೂ ಒಂದೇ ಪ್ರವಾಸದಲ್ಲಿ ಅನುಭವಿಸಬೇಕೆ? ಹಾಗಾದರೆ ಕೇರಳದತ್ತ ನಿಮ್ಮ ಪ್ರವಾಸವನ್ನು ಯೋಜಿಸಬಹುದು. ‘ಗಾಡ್ಸ್ ಓನ್ ಕಂಟ್ರಿ’...
