ಸ್ವಿಟ್ಜರ್‌ಲೆಂಡ್ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ಈ ಎಲ್ಲಾ ಸ್ಥಳಗಳ ಬಗ್ಗೆ ಗೊತ್ತಿರಲಿ!
ಬೆಂಗಳೂರು: ಸ್ವಿಟ್ಜರ್‌ಲೆಂಡ್ ಫೋಟೋಗ್ರಾಫರ್‌ಗಳಿಗೆ ಕನಸಿನ ತಾಣ. ಅಪ್ಸರೆಯರು ಕಥೆಯಿಂದ ಹೊರಬಂದಂತಿರುವ ಮನಮೋಹಕ ದೃಶ್ಯಗಳು ಇಲ್ಲಿ ಎಲ್ಲೆಂದರಲ್ಲಿ ಕಾಣಿಸುತ್ತವೆ. ಆಲ್ಪ್ಸ್ ಪರ್ವತ ಶ್ರೇಣಿ, ಸುಂದರ ಕಣಿವೆಗಳು, ಮನಮೋಹಕ ಸರೋವರಗಳಿಂದ ಹಿಡಿದು ಮಧ್ಯಕಾಲಿನ ಐತಿಹಾಸಿಕ ನಗರಗಳವರೆಗೆ ಎಲ್ಲವೂ...
