ಪುರಿ – ಕೊನಾರ್ಕ್ – ಕಲ್ಕತ್ತಾ ಸುತ್ತಲು ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ಪವಿತ್ರ ಕ್ಷೇತ್ರಗಳ ದರ್ಶನದ ಜೊತೆಗೆ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಅನುಭವವನ್ನು ಒಂದೇ ಪ್ರವಾಸದಲ್ಲಿ ಅನುಭವಿಸಬೇಕೆಂದಿದ್ದೀರಾ? ಹಾಗಿದ್ರೆ ಅಡಿಗಾಸ್ ಯಾತ್ರಾ ನಿಮಗಾಗಿ ತಂದಿದೆ 6 ದಿನಗಳ ವಿಶೇಷ ಪುರಿ, ಕೊನಾರ್ಕ್ ಮತ್ತು ಕಲ್ಕತ್ತಾ...
