ಅಸ್ಸಾಂ, ಅರುಣಾಚಲ, ಮೇಘಾಲಯ ಸುತ್ತಿಬರಲು ಅಡಿಗಾಸ್ ಯಾತ್ರಾದ 13 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಈ ವರ್ಷ ಈಶಾನ್ಯ (ನಾರ್ತ್ ಈಸ್ಟ್) ಭಾರತದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳೋ ಪ್ಲಾನ್ ಇದ್ಯಾ? ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನೆಲೆಸಿರುವ ಅದ್ಭುತ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯವನ್ನು ಒಂದೇ...
