ಭಾರತ ಪ್ರವಾಸ

ಅಸ್ಸಾಂ, ಅರುಣಾಚಲ, ಮೇಘಾಲಯ ಸುತ್ತಿಬರಲು ಅಡಿಗಾಸ್ ಯಾತ್ರಾದ 13 ದಿನಗಳ ವಿಶೇಷ ಪ್ಯಾಕೇಜ್!

ಬೆಂಗಳೂರು: ಈ ವರ್ಷ ಈಶಾನ್ಯ (ನಾರ್ತ್‌ ಈಸ್ಟ್‌) ಭಾರತದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳೋ ಪ್ಲಾನ್ ಇದ್ಯಾ? ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನೆಲೆಸಿರುವ ಅದ್ಭುತ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯವನ್ನು ಒಂದೇ ಪ್ರವಾಸದಲ್ಲಿ ನೋಡಲು ಅಡಿಗಾಸ್ ಯಾತ್ರಾ ವಿಶೇಷ 13 ದಿನಗಳ ಪ್ಯಾಕೇಜ್ ಪರಿಚಯಿಸಿದೆ.

ಹಸಿರು ಬೆಟ್ಟಗಳು, ಮೋಡಗಳ ನಡುವೆ ಸಾಗುವ ರಸ್ತೆಗಳು, ಜಲಪಾತಗಳು, ಬೌದ್ಧ ಮಠಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಪ್ರಕೃತಿಯ ಅದ್ಭುತ ದೃಶ್ಯಗಳನ್ನು ಈ ಪ್ರವಾಸದಲ್ಲಿ ಅನುಭವಿಸಬಹುದು.

📅 ಪ್ರವಾಸದ ದಿನಾಂಕಗಳು

ಅಕ್ಟೋಬರ್‌ : 26
ನವೆಂಬರ್‌ : 08
👉 ಸೀಮಿತ ಸೀಟುಗಳು ಮಾತ್ರ – ಈಗಲೇ ಬುಕ್ ಮಾಡಿ!

📍 ಪ್ರವಾಸದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳು

🌿 ಅಸ್ಸಾಂ

ಗುವಾಹಟಿ (Guwahati)
ನಾಂಗಾವ್‌ (Nagaon)
ತೇಝ್‌ಪುರ್ (Tezpur)
ಮಹಾ ಮೃತ್ಯುಂಜಯ ದೇವಾಲಯ (Maha Mrityunjay Temple)
ಕಾಝಿರಂಗ ನ್ಯಾಷನಲ್‌ ಪಾರ್ಕ್‌ (Kaziranga National Park)

🏔️ ಅರುಣಾಚಲ ಪ್ರದೇಶ

ಬಾಂಬ್ಡಿಲಾ (Bomdila)
ತವಾಂಗ್‌ (Tawang)
ಸೆಲಾ ಪಾಸ್‌ (Sela Pass)

🌧️ ಮೇಘಾಲಯ

ಚಿರಾಪುಂಜಿ (Cherrapunji)
ಮಾವ್ಲಿನಾಂಗ್ (Mawlynnong)
ದಾವ್ಕಿ (Dawki)
ಶಿಲಾಂಗ್ (Shillong)

✨ ಪ್ಯಾಕೇಜ್ ಹೈಲೈಟ್ಸ್

✔️ AC ರೂಮ್ಸ್‌ 🏨
✔️ AC ವಾಹನ 🚐
✔️ ಸಸ್ಯಾಹಾರಿ ಊಟೋಪಹಾರ 🍽️
✔️ ನುರಿತ ಟೂರ್‌ ಗೈಡ್‌ 🧭
✔️ ಟ್ರಾವೆಲ್‌ ಇನ್ಷುರೆನ್ಸ್‌ 🛡️

🎁 ಅಡಿಗಾಸ್ ಯಾತ್ರಾದ ವಿಶೇಷ ಆಫರ್

ಬೆಲೆ ಏರಿಕೆಯ ನಡುವೆಯೂ ಪ್ರವಾಸಿಗರಿಗೆ ವಿಶೇಷ ಅವಕಾಶ! ಮೇ 30ರೊಳಗೆ ಬುಕ್ಕಿಂಗ್ ಮಾಡಿದರೆ ಈ ವರ್ಷದ ಯಾವುದೇ ಪ್ರವಾಸವನ್ನು ಹಳೆಯ ದರದಲ್ಲೇ ಪಡೆಯಬಹುದು. ಜೂನ್‌ 1ರಿಂದ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ಅಸ್ಸಾಂ, ಅರುಣಾಚಲ, ಮೇಘಾಲಯ ಪ್ರವಾಸ ಬಯಸುವವರು ಈಗಲೇ ಬುಕ್ಕಿಂಗ್ ಮಾಡಿಕೊಳ್ಳಿ!

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
📱 7022259008 / 9449478944 ☎️ 080-26616678
🌐 Adigas Yatra Official Website

ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ ✈️🌍

Related posts

ಲಕ್ಷದ್ವೀಪ ಪ್ರವಾಸ ಏಕೆ ವಿಶೇಷ? ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕಾದ ಭಾರತದ ಸ್ವರ್ಗ!

Adigas Yatra

ಅಂಡಮಾನ್-ನಿಕೋಬಾರ್‌ನಲ್ಲಿ ಭೇಟಿ ನೀಡಲೇಬೇಕಾದ 5 ಬೆಸ್ಟ್‌ ಪ್ರವಾಸಿ ಸ್ಥಳಗಳು!

Adigas Yatra

ಭಾರತದ 5 ಅತ್ಯುತ್ತಮ ಬೀಚ್‌ಗಳು: ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸಮುದ್ರ ತೀರಗಳಿವು!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page