ತೀರ್ಥಯಾತ್ರೆಗೆ ಅಡಿಗಾಸ್ ಯಾತ್ರಾದ 9 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಪವಿತ್ರ ಕ್ಷೇತ್ರಗಳ ದರ್ಶನದ ಜೊತೆಗೆ ಭಾರತದ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಅನುಭವಿಸಬೇಕೆಂಬ ಆಸೆ ಇದ್ಯಾ? ಹಾಗಿದ್ರೆ ಅಯೋಧ್ಯೆ, ಕಾಶಿ, ಪ್ರಯಾಗರಾಜ್, ಬೋಧಗಯಾ ಸೇರಿದಂತೆ ಹಲವು ಪ್ರಮುಖ ತೀರ್ಥಕ್ಷೇತ್ರಗಳನ್ನು ಒಳಗೊಂಡಿರುವ ಅಡಿಗಾಸ್ ಯಾತ್ರಾದ...
