ಅಡಿಗಾಸ್ ಯಾತ್ರಾದಿಂದ ಸಿಂಗಾಪುರ-ಮಲೇಷ್ಯಾ-ಥಾಯ್ಲೆಂಡ್ ಪ್ರವಾಸ – ಕಂಪ್ಲೀಟ್ ಮಾಹಿತಿ ಇಲ್ಲಿದೆ!
ಬೆಂಗಳೂರು: ನೀವು ಸಿಂಗಾಪುರ ಸಿಟಿಯ ಸೊಬಗು, ಕೇಬಲ್ ಕಾರ್ ಟೂರ್, ನೈಟ್ ಸಫಾರಿ, ಮಲೇಷ್ಯಾದ ಚಾಕೊಲೇಟ್, ಮುರುಗನ್ ದೇವಾಲಯ, ಥೀಮ್ ಪಾರ್ಕ್, ಥಾಯ್ಲೆಂಡ್ನ ನೈಟ್ ಲೈಫ್ ಸೊಬಗನ್ನು ಆನಂದಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲಿದೆ...
