ಇಟಲಿಗೆ ಮೊದಲ ಬಾರಿ ಪ್ರಯಾಣಿಸುತ್ತಿದ್ದೀರಾ? ಹಾಗಾದ್ರೆ ಈ ಪ್ಲೇಸ್ ಮಿಸ್ ಮಾಡ್ಬೇಡಿ!
ಬೆಂಗಳೂರು: ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಆಹಾರದ ವಿಷಯಕ್ಕೆ ಬಂದಾಗ ಇಟಲಿ ದೇಶವು ಜಗತ್ತಿಗೆ ದಾರಿ ತೋರಿದ ದೇಶವೆಂದು ಹೇಳಬಹುದು. ರೋಮನ್ ಇತಿಹಾಸದಿಂದ ಲಿಯೋನಾರ್ಡೊ ಡಾ ವಿನ್ಸಿಯಂತಹ ಮಹಾನ್ ಕಲಾವಿದರ ತನಕ, ಓಪೆರಾ ಸಂಗೀತದಿಂದ...
