ವ್ಯಾಟಿಕನ್ ಸಿಟಿ ಪ್ರವಾಸ: ವಿಶ್ವದ ಅತಿ ಚಿಕ್ಕ ದೇಶದಲ್ಲಿನ ಅದ್ಭುತಗಳ ಅನಾವರಣ!
ಬೆಂಗಳೂರು: ಇಟಲಿಯ ರಾಜಧಾನಿ ರೋಮ್‌ನ ಹೃದಯ ಭಾಗದಲ್ಲಿರುವ ವ್ಯಾಟಿಕನ್ ಸಿಟಿ ವಿಶ್ವದ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರ. ಕೇವಲ 44 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ದೇಶವು ಕ್ಯಾಥೋಲಿಕ್ ಕ್ರೈಸ್ತ ಧರ್ಮದ ಕೇಂದ್ರವಾಗಿದ್ದು, ಪೋಪ್...
