ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸ್ಮಾರಕ ಅಂಕೋರ್ ವಾಟ್ ನೋಡಬನ್ನಿ!
ಅಡಿಗಾಸ್ ಯಾತ್ರಾದೊಂದಿಗೆ ಕಾಂಬೋಡಿಯಾ ಪ್ರವಾಸ ಇತಿಹಾಸದ ಪುಟಗಳನ್ನು ತೆರೆದಾಗ ಕಾಲದ ಹರಿವಿನಲ್ಲಿ ಮರೆಯಾದ ಅನೇಕ ಸಾಮ್ರಾಜ್ಯಗಳ ಕಥೆಗಳು ತೆರೆದುಕೊಳ್ಳುತ್ತವೆ. ಆದರೆ ಶತಮಾನಗಳು ಕಳೆದರೂ ತನ್ನ ಭವ್ಯತೆ ಮತ್ತು ವೈಭವವನ್ನು ಉಳಿಸಿಕೊಂಡು ಜಗತ್ತಿನ ಗಮನ ಸೆಳೆಯುತ್ತಿರುವ...
