ಸಿಂಗಾಪುರ–ಮಲೇಷ್ಯಾ–ಥಾಯ್ಲೆಂಡ್ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ ಸ್ಪೆಷಲ್ ಪ್ಯಾಕೇಜ್!
ಬೆಂಗಳೂರು: ಒಂದೇ ಪ್ರವಾಸದಲ್ಲಿ ಮೂರು ಅದ್ಭುತ ದೇಶಗಳನ್ನು ಸುತ್ತಿ, ಅಲ್ಲಿನ ವೈವಿಧ್ಯಮಯ ಸಂಸ್ಕೃತಿ, ಪ್ರವಾಸಿ ತಾಣಗಳು, ಆಧುನಿಕ ನಗರಗಳ ಸೊಬಗು ಹಾಗೂ ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಆಸೆ ನಿಮಗಿದೆಯೇ? ಹಾಗಿದ್ದರೆ ಅಡಿಗಾಸ್ ಯಾತ್ರಾ...
