ವಿದೇಶ ಪ್ರವಾಸ ಮಾಡಲಿದ್ದೀರಾ? ಹೊಸ ಪಾಸ್ಪೋರ್ಟ್ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ!
ಬೆಂಗಳೂರು: ಪ್ರತಿ ವರ್ಷ, ಕೆಲಸ, ಶಿಕ್ಷಣ ಅಥವಾ ಪ್ರವಾಸ ಕೈಗೊಳ್ಳಲು ಲಕ್ಷಾಂತರ ಭಾರತೀಯರು ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುತ್ತಾರೆ. 2025ರ ಜನವರಿ-ನವೆಂಬರ್ ಅವಧಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳ ಮೂಲಕ ಸುಮಾರು 29 ಲಕ್ಷ ಅರ್ಜಿಗಳನ್ನು ವಿಲೇವಾರಿ...
