‘ರಣ್ ಆಫ್ ಕಚ್’ ಪ್ರವಾಸ: 6 ದಿನಗಳಲ್ಲಿ ಗುಜರಾತ್ನ ಬಿಳಿ ಮರುಭೂಮಿಯ ಅದ್ಭುತ ಅನುಭವ!
ಬೆಂಗಳೂರು: ಗುಜರಾತ್ ಎಂದಾಕ್ಷಣ ಐತಿಹಾಸಿಕ ತಾಣಗಳು, ಸಂಸ್ಕೃತಿ, ಸಾಂಪ್ರದಾಯಿಕ ಕಲೆ ಮತ್ತು ರುಚಿಕರವಾದ ಆಹಾರ ನೆನಪಾಗುತ್ತದೆ. ಆದರೆ ಗುಜರಾತ್ನ ಮತ್ತೊಂದು ವಿಶಿಷ್ಟ ಆಕರ್ಷಣೆ ಎಂದರೆ ರಣ್ ಆಫ್ ಕಚ್. ಕಣ್ಣಿಗೆ ಕಾಣುವಷ್ಟು ದೂರ ಹರಡಿರುವ...
