ಈಸ್ಟ್ ಹಿಮಾಲಯನ್ ಟ್ರೈಯಾಂಗಲ್ ಪ್ರವಾಸ: 10 ದಿನಗಳಲ್ಲಿ ಡಾರ್ಜಿಲಿಂಗ್, ಗ್ಯಾಂಗ್ಟಾಕ್, ಪೆಲ್ಲಿಂಗ್ ಟೂರ್!
ಬೆಂಗಳೂರು: ಪೂರ್ವ ಹಿಮಾಲಯದ ಹಿಮಚ್ಛಾದಿತ ಪರ್ವತಗಳು, ಹಚ್ಚಹಸಿರಿನ ಕಣಿವೆಗಳು, ಸುಂದರ ಸರೋವರಗಳು ಹಾಗೂ ಮನಮೋಹಕ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳುವ ಆಸೆ ನಿಮಗಿದೆಯೇ? ಹಾಗಿದ್ದರೆ ಅಡಿಗಾಸ್ ಯಾತ್ರಾ ಪರಿಚಯಿಸಿರುವ 10 ದಿನಗಳ ‘ಈಸ್ಟ್ ಹಿಮಾಲಯನ್ ಟ್ರೈಯಾಂಗಲ್’...
