ಅಡಿಗಾಸ್ ಯಾತ್ರಾದ ಈಸ್ಟ್ ಹಿಮಾಲಯನ್ ಟ್ರಯಾಂಗಲ್ ಗ್ರೂಪ್ ಟೂರ್
10 ದಿನಗಳಲ್ಲಿ ಪೂರ್ವ ಹಿಮಾಲಯದ ಅದ್ಭುತ ತಾಣಗಳ ಪ್ರವಾಸ! ಹಿಮಾಲಯದ ಹಚ್ಚಹಸಿರಿನ ಬೆಟ್ಟಗಳು, ಮಂಜಿನಿಂದ ಆವೃತವಾಗಿರುವ ಪರ್ವತ ಶ್ರೇಣಿಗಳು, ಸುಂದರ ಸರೋವರಗಳು, ಬೌದ್ಧ ಸಂಸ್ಕೃತಿಯ ಪ್ರತಿಬಿಂಬಿಸುವ ಮಠಗಳು ಮತ್ತು ಮನಮೋಹಕ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ...
