ಬೆಸ್ಟ್ ಆಫ್ ಫಿಲಿಪ್ಪೀನ್ಸ್ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ 7 ದಿನಗಳ ವಿಶೇಷ ಪ್ಯಾಕೇಜ್
ಬೆಂಗಳೂರು: ತಿಳಿ ನೀಲಿ ಬಣ್ಣದ ಕಡಲು, ಕಣ್ಣಿಗೆ ಹಬ್ಬ ನೀಡುವ ಬಿಳಿ ಮರಳಿನ ಕಡಲತೀರಗಳು, ಮನಮೋಹಕ ಜಲಪಾತಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಕೃತಿಯ ಅದ್ಭುತ ಸೌಂದರ್ಯ. ಇಂತಹ ಸುಂದರ ತಾಣಗಳ ನಡುವೆ ಪ್ರವಾಸದ ಸವಿ...
