ಕೇವಲ 4 ಗಂಟೆಯಲ್ಲೇ ಮಧುರೈ-ಕನ್ಯಾಕುಮಾರಿ-ರಾಮೇಶ್ವರಂ ಟೂರ್ ಫೈನಲ್, ಅಡಿಗಾಸ್ ಯಾತ್ರಾಗೆ ಪ್ರವಾಸಿಗರು ಫಿದಾ!
ಬೆಂಗಳೂರು: ಪ್ರವಾಸಿಗರು ಕೇಳಿದ ಕೇವಲ 4 ಗಂಟೆಯೊಳಗೆ ಮಧುರೈ-ಕನ್ಯಾಕುಮಾರಿ ಮತ್ತು ರಾಮೇಶ್ವರಂ ಪ್ರವಾಸವನ್ನು ಯಶಸ್ವಿಯಾಗಿ ಆಯೋಜಿಸಿದ ಅಡಿಗಾಸ್ ಯಾತ್ರಾಗೆ ಪ್ರವಾಸಿಗರು ಸಂಭ್ರಮದಿಂದ ಕೃತಜ್ಞತೆ ಸಲ್ಲಿಸಿದ್ದಾರೆ. ಮನದುಂಬಿ ಹಾರೈಸಿದ್ದಾರೆ. ನಡೆದ ಈ ಅಚ್ಚರಿಯ ಘಟನೆ ಹೀಗಿದೆ....
