ಶಿಮ್ಲಾ–ಕುಲು–ಮನಾಲಿ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ಹಿಮಾಲಯದ ಮಡಿಲಲ್ಲಿ ನೆಲೆಸಿರುವ ಶಿಮ್ಲಾ, ಕುಲು ಮತ್ತು ಮನಾಲಿ ಪ್ರಕೃತಿ ಪ್ರಿಯರ ಕನಸಿನ ಪ್ರವಾಸಿ ತಾಣಗಳಾಗಿವೆ. ಹಿಮಾಚಲ ಪ್ರದೇಶದ ಹಿಮಾವೃತ ಪರ್ವತಗಳು, ಹಸಿರು ಕಣಿವೆಗಳು, ಹರಿಯುವ ನದಿಗಳು ಹಾಗೂ ತಂಪಾದ ವಾತಾವರಣವನ್ನು ಸವಿಯಲು...
