ವನ್ಯಜೀವಿ, ಸಾಹಸ ಮತ್ತು ಪ್ರಕೃತಿಯ ಅದ್ಭುತ ಸಂಗಮ: ಇದು ಸೌತ್ ಆಫ್ರಿಕಾ ಪ್ರವಾಸ!
ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ ವಿಭಿನ್ನ ಅನುಭವಗಳಿಗಾಗಿ ವಿದೇಶ ಪ್ರವಾಸ ಮಾಡಲು ಬಯಸುವವರ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಪ್ರಮುಖ ಸ್ಥಾನದಲ್ಲಿದೆ. ವನ್ಯಜೀವಿ ಸಫಾರಿ, ಅದ್ಭುತ ಪ್ರಕೃತಿ ಸೌಂದರ್ಯ, ಸಮುದ್ರ ತೀರಗಳು, ಸಾಹಸ ಕ್ರೀಡೆಗಳು, ವೈವಿಧ್ಯಮಯ ಸಂಸ್ಕೃತಿ...
