ಈಜಿಪ್ತ್ ಪ್ರವಾಸ: ಅವಿಸ್ಮರಣೀಯ ಅನುಭವ ಕೊಡುವ 5 ಅದ್ಭುತ ಸ್ಥಳಗಳಿವು!
ಬೆಂಗಳೂರು: ಸಾವಿರಾರು ವರ್ಷಗಳ ಇತಿಹಾಸ, ಪಿರಮಿಡ್‌ಗಳ ಅದ್ಭುತ ವೈಭವ, ನೈಲ್ ನದಿಯ ಸೌಂದರ್ಯ ಮತ್ತು ಪ್ರಾಚೀನ ನಾಗರಿಕತೆಯ ಹೆಮ್ಮೆಯನ್ನು ತನ್ನೊಳಗೆ ಹೊತ್ತಿರುವ ದೇಶವೇ ಈಜಿಪ್ತ್. ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾದ ಈಜಿಪ್ತ್ ಪ್ರವಾಸಿಗರಿಗೆ...
