ರಾಜಸ್ಥಾನದ ರಾಜಮನೆತನದ ವೈಭವ ಸವಿಯಲು 10 ದಿನಗಳ ವಿಶೇಷ ಪ್ಯಾಕೇಜ್ ತಂದ ಅಡಿಗಾಸ್ ಯಾತ್ರಾ!
ಬೆಂಗಳೂರು: ಕೋಟೆಗಳು, ಅರಮನೆಗಳು, ಮರುಭೂಮಿಯ ಸೊಬಗು, ವರ್ಣರಂಜಿತ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯ ನೆಲೆಯಾದ ರಾಜಸ್ಥಾನವನ್ನು ನೋಡಬೇಕೆಂಬ ಕನಸು ನಿಮಗಿದೆಯೇ? ಹಾಗಾದರೆ ನಿಮ್ಮ ಕನಸಿನ ಪ್ರವಾಸವನ್ನು ಸಾಕಾರಗೊಳಿಸಲು ಅಡಿಗಾಸ್ ಯಾತ್ರಾ 10 ದಿನಗಳ ವಿಶೇಷ...
