ಪಂಚ ದ್ವಾರಕ ಯಾತ್ರಾ’ – ಅಡಿಗಾಸ್ ಯಾತ್ರಾದ 10 ದಿನಗಳ ವಿಶೇಷ ಗ್ರೂಪ್ ಟೂರ್ ಪ್ಯಾಕೇಜ್!
ಬೆಂಗಳೂರು: ಶ್ರೀಕೃಷ್ಣನೊಂದಿಗೆ ನಂಟು ಹೊಂದಿರುವ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ, ಗುಜರಾತ್ ಮತ್ತು ರಾಜಸ್ಥಾನದ ಧಾರ್ಮಿಕ ಹಾಗೂ ಐತಿಹಾಸಿಕ ವೈಭವವನ್ನು ಕಣ್ತುಂಬಿಕೊಳ್ಳಲು ಬಯಸುವ ಭಕ್ತರು ಮತ್ತು ಪ್ರವಾಸಿಗರಿಗೆ ಅಡಿಗಾಸ್ ಯಾತ್ರಾ 10 ದಿನಗಳ ‘ಪಂಚ...
