ಮಸ್ಸೂರಿ-ಕಾರ್ಬೆಟ್-ನೈನಿತಾಲ್ ಪ್ರವಾಸ: ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ಹಿಮಾಲಯದ ತಪ್ಪಲಿನ ಹಸಿರು ಬೆಟ್ಟಗಳು, ತಂಪಾದ ವಾತಾವರಣ, ಮೋಡಗಳ ನಡುವೆ ಸುತ್ತುವ ಪರ್ವತ ರಸ್ತೆಗಳು, ನೈಸರ್ಗಿಕ ಸರೋವರಗಳು ಮತ್ತು ವನ್ಯಜೀವಿಗಳ ಅದ್ಭುತ ಅನುಭವವನ್ನು ಒಂದೇ ಪ್ರವಾಸದಲ್ಲಿ ಪಡೆಯಬೇಕೆಂದರೆ ಮಸ್ಸೂರಿ–ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ–ನೈನಿತಾಲ್...
