ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್: ನೇಪಾಳ-ಅಯೋಧ್ಯಾ-ಕಾಶಿ ಪ್ರವಾಸ!
ಬೆಂಗಳೂರು: ಭಾರತ ಮತ್ತು ನೇಪಾಳದ ಪವಿತ್ರ ಕ್ಷೇತ್ರಗಳು, ಐತಿಹಾಸಿಕ ತಾಣಗಳು ಹಾಗೂ ಆಧ್ಯಾತ್ಮಿಕ ಅನುಭವವನ್ನು ಒಂದೇ ಪ್ರವಾಸದಲ್ಲಿ ಪಡೆಯಲು ಬಯಸುವವರಿಗೆ ಅಡಿಗಾಸ್ ಯಾತ್ರಾ 12 ದಿನಗಳ ವಿಶೇಷ ನೇಪಾಳ–ಅಯೋಧ್ಯಾ–ಕಾಶಿ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ....
