ಅಯೋಧ್ಯಾ–ಕಾಶಿ–ಬೈದ್ಯನಾಥ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ಭಾರತದ ಪ್ರಮುಖ ಆಧ್ಯಾತ್ಮಿಕ ಕ್ಷೇತ್ರಗಳ ದರ್ಶನವನ್ನು ಒಂದೇ ಪ್ರವಾಸದಲ್ಲಿ ಮಾಡಲು ಬಯಸುವ ಭಕ್ತರಿಗಾಗಿ ಅಡಿಗಾಸ್ ಯಾತ್ರಾ 8 ದಿನಗಳ ವಿಶೇಷ ಅಯೋಧ್ಯಾ–ಕಾಶಿ–ಬೈದ್ಯನಾಥ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ಯಾಕೇಜ್‌ನಲ್ಲಿ ಶ್ರೀರಾಮನ ಜನ್ಮಭೂಮಿಯಿಂದ...
