ಜಪಾನ್ ಪ್ರವಾಸಕ್ಕೆ ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಥಳಗಳನ್ನು ಮಿಸ್ ಮಾಡ್ಬೇಡಿ!
ಬೆಂಗಳೂರು: ತಂತ್ರಜ್ಞಾನ, ಸಂಸ್ಕೃತಿ, ಪ್ರಕೃತಿ ಸೌಂದರ್ಯ ಮತ್ತು ಶಿಸ್ತುಬದ್ಧ ಜೀವನಶೈಲಿಯ ಅದ್ಭುತ ಸಂಗಮವೇ ಜಪಾನ್. ಪುರಾತನ ದೇವಾಲಯಗಳಿಂದ ಹಿಡಿದು ಆಧುನಿಕ ಗಗನಚುಂಬಿ ಕಟ್ಟಡಗಳವರೆಗೆ, ಹಿಮಾಚ್ಛಾದಿತ ಪರ್ವತಗಳಿಂದ ಹಿಡಿದು ಚೆರ್ರಿ ಹೂಗಳ ಸುಂದರ ಉದ್ಯಾನಗಳವರೆಗೆ ಜಪಾನ್...
