ವಿದೇಶ ಪ್ರವಾಸಕ್ಕೆ ಹೋಗುವ ಮೊದಲು ಯಾವ ಡಾಕ್ಯುಮೆಂಟ್ಸ್ ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸ ಮಾಡುವುದು ಬಹಳ ಸಾಮಾನ್ಯವಾಗಿದೆ. ಕೆಲಸ, ಶಿಕ್ಷಣ, ಪ್ರವಾಸ ಅಥವಾ ವ್ಯವಹಾರ ಉದ್ದೇಶದಿಂದ ಸಾವಿರಾರು ಭಾರತೀಯರು ಪ್ರತಿ ವರ್ಷ ವಿದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ. ಆದರೆ ವಿದೇಶಕ್ಕೆ ಹೋಗುವ ಮೊದಲು ಕೆಲವು...
