ವಿದೇಶ ಸುತ್ತಲು ಸಾಧ್ಯವಾಗದಿದ್ರೆ ಸ್ವದೇಶ ನೋಡಿ: ಪ್ರವಾಸಿಗರಿಗೆ ಸೂಪರ್ ಆಫರ್ ಕೊಟ್ಟ ನಾಗರಾಜ್ ಅಡಿಗ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದ ನಾಗರೀಕರಲ್ಲಿ ದೇಶದ ಹಿತಕ್ಕಾಗಿ ಕೆಲ ಮನವಿಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು, ಮುಂದಿನ ಒಂದು ವರ್ಷ ಯಾವುದೇ ವಿದೇಶ ಪ್ರವಾಸ ಮಾಡಬೇಡಿ ಎಂದಿರುವುದು. ಇದು ಪ್ರವಾಸೋದ್ಯಮದ ಮೇಲೆ...
