ಭಾರತದ 5 ಅತ್ಯುತ್ತಮ ಬೀಚ್‌ಗಳು: ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸಮುದ್ರ ತೀರಗಳಿವು!
ಬೆಂಗಳೂರು: ಭಾರತವು ಸಾವಿರಾರು ಕಿಲೋಮೀಟರ್ ಉದ್ದದ ಸಮುದ್ರ ತೀರವನ್ನು ಹೊಂದಿರುವ ದೇಶ. ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ತೀರಗಳಲ್ಲಿ ಹರಡಿರುವ ಅನೇಕ ಬೀಚ್‌ಗಳು ದೇಶದ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳಾಗಿವೆ. ಬಿಳಿ...
