ಶ್ರೀಲಂಕಾ ರಾಮಾಯಣ ಟೂರ್: ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ಭಾರತೀಯ ಸಂಸ್ಕೃತಿಯ ಅಮೂಲ್ಯ ಮಹಾಕಾವ್ಯವಾದ ರಾಮಾಯಣಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳನ್ನು ಭೇಟಿ ಮಾಡಲು ನೀವು ಯೋಚಿಸುತ್ತಿದ್ದೀರಾ? ಹಾಗಾದರೆ, ನಿಮ್ಮ ಕನಸಿನ ಪ್ರವಾಸಕ್ಕೆ ಅಡಿಗಾಸ್ ಯಾತ್ರಾ ಅದ್ಭುತ ಅವಕಾಶ ನೀಡುತ್ತಿದೆ! ಅಡಿಗಾಸ್ ಯಾತ್ರಾ ಇದೀಗ...
