ಯುಎಸ್‌ಎ ಗೋಲ್ಡನ್ ವೆಸ್ಟ್ ಕೋಸ್ಟ್ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ ವಿಶೇಷ 7 ದಿನಗಳ ಪ್ಯಾಕೇಜ್!
ಬೆಂಗಳೂರು: ಅಮೆರಿಕ ಪ್ರವಾಸದ ಕನಸು ಕಾಣುತ್ತಿರುವ ಪ್ರವಾಸಿಗರಿಗೆ ಅಡಿಗಾಸ್ ಯಾತ್ರಾ ವಿಶೇಷ ಪ್ರವಾಸ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ಅಮೆರಿಕದ ಪ್ರಸಿದ್ಧ ಗೋಲ್ಡನ್ ವೆಸ್ಟ್ ಕೋಸ್ಟ್‌ನ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಈ 7 ದಿನಗಳ...
