ಅಡಿಗಾಸ್ ಯಾತ್ರಾದ ‘ಗೋ ಗೋವಾ’ ವಿಶೇಷ ಪ್ರವಾಸ ಪ್ಯಾಕೇಜ್!
ಬೆಂಗಳೂರು: ಮಳೆಗಾಲದ ಹಸಿರಿನ ಸೊಬಗು, ಕಡಲ ತೀರಗಳ ಆಕರ್ಷಣೆ, ಐತಿಹಾಸಿಕ ಕೋಟೆಗಳು, ಪುರಾತನ ಚರ್ಚ್‌ಗಳು ಹಾಗೂ ಗೋವಾದ ವಿಶಿಷ್ಟ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದೀರಾ? ಹಾಗಿದ್ದರೆ ಅಡಿಗಾಸ್ ಯಾತ್ರಾ ಪರಿಚಯಿಸಿರುವ 4 ದಿನಗಳ ‘ಗೋ ಗೋವಾ’...
