Adigas Yatra Foreign Trip: ಅಡಿಗಾಸ್ ಯಾತ್ರಾದಿಂದ 13 ದಿನಗಳ ‘ಬೆಸ್ಟ್ ಆಫ್ ಯುರೋಪ್’ ಪ್ರವಾಸ ಪ್ಯಾಕೇಜ್!
ಬೆಂಗಳೂರು: ನೀವು ಯುರೋಪ್‌ನ 10 ದೇಶಗಳಿಗೆ ಪ್ರವಾಸ ಮಾಡಲು ಬಯಸುತ್ತಿದ್ದೀರಾ? ನಿಮ್ಮ ಕನಸನ್ನು ನನಸಾಗಿಸಲು ಬೆಂಗಳೂರಿನ ‘ಅಡಿಗಾಸ್ ಯಾತ್ರಾ’ ಸಿದ್ಧವಾಗಿದ್ದು, ‘ಬೆಸ್ಟ್ ಆಫ್ ಯುರೋಪ್’ ಎಂಬ 13 ದಿನಗಳ ಪ್ರವಾಸದ ಪ್ಯಾಕೇಜ್ ರೂಪಿಸಿದೆ. ಅಡಿಗಾಸ್...
