ಗ್ಲಾಮರಸ್ ದುಬೈ – ಅಡಿಗಾಸ್ ಯಾತ್ರಾದ ವಿಶೇಷ 8 ದಿನಗಳ ಪ್ಯಾಕೇಜ್!
ಬೆಂಗಳೂರು: ಮಿನುಗುವ ಗಗನಚುಂಬಿ ಕಟ್ಟಡಗಳು, ಐಷಾರಾಮಿ ಶಾಪಿಂಗ್ ಮಾಲ್‌ಗಳು, ಅದ್ಭುತ ವಾಸ್ತುಶಿಲ್ಪ, ವಿಶಾಲ ಮರುಭೂಮಿ ಮತ್ತು ರೋಮಾಂಚಕಾರಿ ಪ್ರವಾಸಿ ಅನುಭವಗಳಿಗೆ ಹೆಸರುವಾಸಿಯಾದ ದುಬೈ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಈ ಗ್ಲಾಮರಸ್ ನಗರವನ್ನು ಸಂಪೂರ್ಣವಾಗಿ...
