ಪೂರ್ವ ಹಿಮಾಲಯ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ 10 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಹಿಮಾಲಯದ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಅನೇಕ ಪ್ರವಾಸಿಗರ ಕನಸು. ಹಿಮಾಚ್ಛಾದಿತ ಪರ್ವತಗಳು, ಹಸಿರು ಕಣಿವೆಗಳು, ಬೌದ್ಧ ಮಠಗಳು, ಆಧ್ಯಾತ್ಮಿಕ ಕ್ಷೇತ್ರಗಳು ಮತ್ತು ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ಒಂದೇ ಪ್ರವಾಸದಲ್ಲಿ ಅನುಭವಿಸಲು ಬಯಸುವವರಿಗಾಗಿ ಅಡಿಗಾಸ್...
