ಅಡಿಗಾಸ್ ಯಾತ್ರಾದಿಂದ ಶ್ರೀಲಂಕಾದ ಹಿಲ್ಸ್ ಮತ್ತು ಓಷನ್ ಪ್ರವಾಸ!
ಬೆಟ್ಟ, ಕಡಲು, ಪ್ರಕೃತಿ ಮತ್ತು ರಾಮಾಯಣದ ನೆನಪುಗಳ ಅದ್ಭುತ ಪಯಣ ಬೆಂಗಳೂರು: ಹಚ್ಚಹಸಿರಿನ ಕಾಡುಗಳು, ಚಿನ್ನದ ಬಣ್ಣದ ಕಡಲತೀರಗಳು, ಮಂಜಿನಿಂದ ಆವೃತವಾಗಿರುವ ಬೆಟ್ಟಗಳು, ಪ್ರಾಚೀನ ಕೋಟೆಗಳು ಮತ್ತು ಪೌರಾಣಿಕ ಕಥೆಗಳೊಂದಿಗೆ ಬೆಸೆದುಕೊಂಡಿರುವ ತಾಣಗಳು… ಇವೆಲ್ಲವನ್ನೂ...
