ಸಿಂಗಾಪುರ, ಥಾಯ್ಲೆಂಡ್-ಮಲೇಷ್ಯಾ ಟ್ರಿಪ್: ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ಏಷ್ಯಾದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಾದ ಸಿಂಗಾಪುರ, ಮಲೇಷ್ಯಾ ಮತ್ತು ಥಾಯ್ಲೆಂಡ್ ದೇಶಗಳನ್ನು ಒಂದೇ ಪ್ರಯಾಣದಲ್ಲಿ ಅನ್ವೇಷಿಸಲು ಈಗ ಸುವರ್ಣಾವಕಾಶ! ಅಡಿಗಾಸ್ ಯಾತ್ರಾ ನಿಮ್ಮಿಗಾಗಿ ವಿಶೇಷ ಅಂತಾರಾಷ್ಟ್ರೀಯ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ....
