ಬಾಲಿ – ದಿ ಲ್ಯಾಂಡ್ ಆಫ್ ಗಾಡ್ಸ್‌ಗೆ ಟೂರ್ ಪ್ಯಾಕೇಜ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ!
ಬೆಂಗಳೂರು: ಪ್ರಕೃತಿ ಸೌಂದರ್ಯ, ದೇವಾಲಯಗಳ ಮಹಿಮೆ ಮತ್ತು ಸಮುದ್ರ ತೀರಗಳ ಮನಮೋಹಕ ದೃಶ್ಯಗಳಿಂದ ಪ್ರಸಿದ್ಧಿಯಾದ ಬಾಲಿ ಪ್ರವಾಸಿಗರ ಕನಸಿನ ತಾಣವಾಗಿದೆ. ‘ಲ್ಯಾಂಡ್ ಆಫ್ ಗಾಡ್ಸ್’ ಎಂದೇ ಖ್ಯಾತಿ ಪಡೆದಿರುವ ಈ ದ್ವೀಪಕ್ಕೆ ಅಡಿಗಾಸ್ ಯಾತ್ರಾ...
