ಚಾರ್ ಧಾಮ್ ಯಾತ್ರಾ – ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್‌ನ ಕಂಪ್ಲೀಟ್ ಮಾಹಿತಿ!
ಬೆಂಗಳೂರು: ಭಾರತದ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಒಂದಾಗಿ ಪರಿಗಣಿಸಲಾಗುವ ಚಾರ್ ಧಾಮ್ ಯಾತ್ರೆಗೆ ಈಗ ಅಡಿಗಾಸ್ ಯಾತ್ರಾ ವಿಶೇಷ ಪ್ಯಾಕೇಜ್ ಘೋಷಿಸಿದೆ. ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಡಿಗಾಸ್ ಯಾತ್ರಾ ಇದೀಗ ವಿಶೇಷ...
