15 ದಿನಗಳ ಚಾರ್ ಧಾಮ್ ಯಾತ್ರೆ: ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ಹಿಮಾಲಯದ ಮಡಿಲಿನಲ್ಲಿ ನೆಲೆಸಿರುವ ಭಾರತದ ಅತ್ಯಂತ ಪವಿತ್ರ ಚಾರ್ ಧಾಮ್ ಕ್ಷೇತ್ರಗಳ ದರ್ಶನ ಪಡೆಯಲು ಬಯಸುವ ಭಕ್ತರಿಗಾಗಿ ಅಡಿಗಾಸ್ ಯಾತ್ರಾ 15 ದಿನಗಳ ವಿಶೇಷ ಚಾರ್ ಧಾಮ್ ಯಾತ್ರಾ ಪ್ಯಾಕೇಜ್ ಅನ್ನು ಪರಿಚಯಿಸಿದೆ....
