‘ಬ್ಯೂಟಿ ಆಫ್ ವಿಯೆಟ್ನಾಮ್’: ಅಡಿಗಾಸ್ ಯಾತ್ರಾದ ಫಿಕ್ಸೆಡ್ ಟೂರ್ ಪ್ಯಾಕೇಜ್
ಬೆಂಗಳೂರು: ವೈವಿಧ್ಯಮಯ ಪ್ರಕೃತಿ ಸೌಂದರ್ಯ, ಐತಿಹಾಸಿಕ ತಾಣಗಳು, ಪ್ರಾಚೀನ ಸಂಸ್ಕೃತಿ, ಸುಂದರ ಕರಾವಳಿ ಮತ್ತು ರುಚಿಕರ ಆಹಾರಕ್ಕೆ ಹೆಸರುವಾಸಿಯಾಗಿರುವ ವಿಯೆಟ್ನಾಮ್ ಪ್ರವಾಸ ಕೈಗೊಳ್ಳಬೇಕೆಂಬ ಆಸೆಯೇ? ಹಾಗಿದ್ದರೆ ಪ್ರವಾಸಿಗರಿಗಾಗಿ ಅಡಿಗಾಸ್ ಯಾತ್ರಾ ಆಯೋಜಿಸಿರುವ ‘ಬ್ಯೂಟಿ ಆಫ್...
