‘ರಾಮಾಯಣ ಟ್ರೇಲ್ಸ್’ – ಶ್ರೀಲಂಕಾ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ರಾಮಾಯಣದ ಕಥೆ, ಪೌರಾಣಿಕ ಹಿನ್ನೆಲೆ ಮತ್ತು ಶ್ರೀಲಂಕಾದ ನೈಸರ್ಗಿಕ ಸೌಂದರ್ಯವನ್ನು ಒಂದೇ ಪ್ರವಾಸದಲ್ಲಿ ಅನುಭವಿಸುವ ಆಸೆ ನಿಮಗಿದೆಯೇ? ಹಾಗಿದ್ದರೆ ಅಡಿಗಾಸ್ ಯಾತ್ರಾದ ‘ರಾಮಾಯಣ ಟ್ರೇಲ್ಸ್’ ಶ್ರೀಲಂಕಾ ಪ್ರವಾಸ ನಿಮಗಾಗಿ. ಶ್ರೀಲಂಕಾದ ರಾಮಾಯಣಕ್ಕೆ ಸಂಬಂಧಿಸಿದ...
