ನಿಷ್ಕಳಂಕ–ಗಿರ್–ದ್ವಾರಕ ವೀಕ್ಷಣೆಗೆ ಅಡಿಗಾಸ್ ಯಾತ್ರಾದ 9 ದಿನಗಳ ಸ್ಪೆಷಲ್ ಪ್ಯಾಕೇಜ್!
ಬೆಂಗಳೂರು: ಗುಜರಾತ್ನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಮಾರಕಗಳು, ಪ್ರಕೃತಿ ಸೌಂದರ್ಯ ಹಾಗೂ ಕಡಲತೀರದ ಅನುಭವವನ್ನು ಒಂದೇ ಪ್ರವಾಸದಲ್ಲಿ ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಅಡಿಗಾಸ್ ಯಾತ್ರಾ 9 ದಿನಗಳ ವಿಶೇಷ ಪ್ರವಾಸ ಪ್ಯಾಕೇಜ್ ಆಯೋಜಿಸಿದೆ....
