ಈಜಿಪ್ಟ್ – ನೈಲ್ ಕ್ರೂಸ್: ಅಡಿಗಾಸ್ ಯಾತ್ರಾದ 10 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಪುರಾತನ ನಾಗರಿಕತೆಯ ಅದ್ಭುತ ಇತಿಹಾಸ, ಸಾವಿರಾರು ವರ್ಷಗಳಷ್ಟು ಹಳೆಯ ಪಿರಮಿಡ್ಗಳು, ಭವ್ಯ ದೇವಾಲಯಗಳು ಹಾಗೂ ವಿಶ್ವ ಪ್ರಸಿದ್ಧ ನೈಲ್ ನದಿಯ ನಡುವೆ ಕ್ರೂಸ್ ಪ್ರವಾಸದ ಅನುಭವವನ್ನು ಪಡೆಯಲು ಬಯಸುವ ಪ್ರವಾಸಿಗರಿಗೆ ಅಡಿಗಾಸ್ ಯಾತ್ರಾ...
