ಪ್ರಕೃತಿ ಪ್ರಿಯರ ಸ್ವರ್ಗ ಮೇಘಾಲಯಕ್ಕೆ ಅಡಿಗಾಸ್ ಯಾತ್ರಾ ವಿಶೇಷ ಪ್ಯಾಕೇಜ್ ಟೂರ್!
ಬೆಂಗಳೂರು: ಮೋಡಗಳ ನಾಡು ಎಂದೇ ಖ್ಯಾತಿ ಪಡೆದಿರುವ ಮೇಘಾಲಯ ಭಾರತದ ಈಶಾನ್ಯ ಭಾಗದಲ್ಲಿರುವ ಅತ್ಯಂತ ಸುಂದರ ರಾಜ್ಯಗಳಲ್ಲಿ ಒಂದಾಗಿದೆ. ಹಸಿರು ಪರ್ವತಗಳು, ಭವ್ಯ ಜಲಪಾತಗಳು, ಸ್ಫಟಿಕದಷ್ಟು ಸ್ವಚ್ಛವಾದ ನದಿಗಳು, ನೈಸರ್ಗಿಕ ಸೇತುವೆಗಳು ಮತ್ತು ಶಾಂತಿಯುತ...
