ಗುಜರಾತ್ ಟೆಂಪಲ್ಸ್ – ಅಡಿಗಾಸ್ ಯಾತ್ರಾದ 6 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಭಾರತದ ಪಶ್ಚಿಮ ಭಾಗದಲ್ಲಿರುವ ಗುಜರಾತ್ ತನ್ನ ಶ್ರೀಮಂತ ಇತಿಹಾಸ, ಆಧ್ಯಾತ್ಮಿಕ ಪರಂಪರೆ ಮತ್ತು ಪ್ರಸಿದ್ಧ ದೇವಾಲಯಗಳಿಗಾಗಿ ಹೆಸರುವಾಸಿಯಾಗಿದೆ. ವಿಶೇಷವಾಗಿ ಸೋಮನಾಥ, ದ್ವಾರಕ, ನಾಗೇಶ್ವರ ಹಾಗೂ ಮಾತೃಗಯಾದಂತಹ ಪುಣ್ಯಕ್ಷೇತ್ರಗಳು ಭಕ್ತರ ಪ್ರಮುಖ ಆಕರ್ಷಣೆಯಾಗಿವೆ. ಇಂತಹ...
