ಇತಿಹಾಸ, ಆಧ್ಯಾತ್ಮ, ಪ್ರಕೃತಿ ಮತ್ತು ಸಂಸ್ಕೃತಿಯ ಅದ್ಭುತ ಸಂಗಮ ಈ ಗುಜರಾತ್ ಪ್ರವಾಸ!
ಬೆಂಗಳೂರು: ಭಾರತದಲ್ಲಿ ಪ್ರವಾಸದ ಬಗ್ಗೆ ಮಾತನಾಡುವಾಗ ಕಾಶ್ಮೀರ, ರಾಜಸ್ಥಾನ, ಕೇರಳ ಅಥವಾ ಹಿಮಾಚಲ ಪ್ರದೇಶದ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತವೆ. ಆದರೆ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್ ರಾಜ್ಯವೂ ತನ್ನ ಐತಿಹಾಸಿಕ ಚಪರಂಪರೆ, ಆಧ್ಯಾತ್ಮಿಕ ಕ್ಷೇತ್ರಗಳು,...
